
ಯಾದಗಿರಿ: ಜಿಲ್ಲೆಯಲ್ಲಿ ಈಚೆಗೆ ಪ್ರಕಟಗೊಂಡ ಪಿಯು ಫಲಿತಾಂಶದಲ್ಲಿ ಟಾಪ್ 10 ರೊಳಗೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

j3tvkannada
ಕಲಾ, ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಮೂವರು ವಿದ್ಯಾರ್ಥಿನಿಯರೇ ಟಾಪ್ ಪಡೆದಿದ್ದಾರೆ. ಜೊತೆಗೆ ಮೂರು ವಿಭಾಗಗಳಲ್ಲಿ ಬಾಲಕಿಯರೇ ಹೆಚ್ಚಿನ ಅಂಕಗಳನ್ನು ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಟಾಪ್-10:
ಶಹಾಪುರ ಸರ್ಕಾರಿ ಬಾಲಕಿಯರ ಪಿಯು ಕಾಲೇಜು ನಸೀಮಾ ಬಾನು, ಶಹಾಪುರ ಸರ್ಕಾರಿ ಪಿಯು ಕಾಲೇಜು ಸತೀಶ ಜಾಧವ್, ಗೋಗಿ ಪಿಯು ಕಾಲೇಜು ಹನುಮಂತರಾಯ ಎಸ್ ಏವೂರು, ಸಗರ ಸರ್ಕಾರಿ ಪಿಯು ಕಾಲೇಜು ಜ್ಯೋತಿ, ದೋರನಹಳ್ಳಿ ಡಿ. ದೇವರಾಜ್ ಅರಸ ಕಾಲೇಜು ದೇವಮ್ಮ, ಗುರುಮಠಕಲ್ ಸ್ವಾಮಿ ವಿವೇಕಾನಂದ ಕಾಲೇಜು ಲಕ್ಷ್ಮೀ, ಯಾದಗಿರಿ ಜವಾಹರ ಕಾಲೇಜು ಬನ್ನಮ್ಮ, ಮಲ್ಲಪ್ಪ, ಗುರುಮಠಕಲ್ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಅನುಷಾ, ಯಾದಗಿರಿ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಗಂಗಿ ಮಾಳಮ್ಮ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಟಾಪ್-10:
ಯಾದಗಿರಿ ಜವಾಹರ್ ಪಿಯು ಕಾಲೇಜು ನಾಗವೇಣಿ, ಯಾದಗಿರಿ ಆರ್ವಿ ಇಎಸ್ ಪಿಯು ಕಾಲೇಜು ಶಿವನೀಲಮ್ಮ, ಯಾದಗಿರಿ ಜವಾಹರ ಪಿಯು ಕಾಲೇಜು ಸಾಬಣ್ಣ. ಯಾದಗಿರಿ ಲಿಂಗೇರಿ ಕೋನಪ್ಪ ಪಿಯು ಕಾಲೇಜು ಜೆ. ಪ್ರೀತಿ, ದೋರನಹಳ್ಳಿ ದೇವರಾಜ್ ಅರಸ್ ಪಿಯು ಕಾಲೇಜು ಎಂ. ಮೌನೇಶ್, ದೋರನಹಳ್ಳಿ ದೇವರಾಜ್ ಅರಸ್ ಪಿಯು ಕಾಲೇಜು ಪದ್ಮಾವತಿ, ಯಾದಗಿರಿ ಲಿಂಗೇರಿ ಕೋನಪ್ಪ ಕಾಲೇಜು ಎಂ. ಜ್ಯೋತಿ, ಯಾದಗಿರಿ ಲಿಂಗೇರಿ ಕೋನಪ್ಪ ಕಾಲೇಜು ಅಮೀನ್ ಅದೀಬಾ, ಸುನೀತಾ, ಭೀಮರಾಯನಗುಡಿ ಸರ್ಕಾರಿ ಪಿಯು ಕಾಲೇಜು ಹರ್ಷವರ್ಧನ್ ಟಾಪ್ 10ರೊಳಗೆ ಇದ್ದಾರೆ.
ವಿಜ್ಞಾನ ವಿಭಾಗದಲ್ಲಿ ಟಾಪ್-10:
ಯಾದಗಿರಿ ಸಿದ್ದಲಿಂಗೇಶ್ವರ ಪಿಯು ಕಾಲೇಜು ರಾಜೇಶ್ವರಿ, ಶಹಾಪುರ ಎಸ್ಸಿಜಿ ಮೆಮೋರಿಯಲ್ ಕಾಲೇಜು ಅಕ್ಕಮಹಾದೇವಿ, ಶಹಾಪುರ ಶ್ರೀಮತಿ ಎಸ್.ಬಿ. ದರ್ಶನಾಪುರ ಪಿಯು ಕಾಲೇಜು ಸಫಾ ಪರ್ವೀನ್, ಯಾದಗಿರಿ ಪ್ರೇರಣಾ ಪಿಯು ಕಾಲೇಜು ನಿಖಿತಾ, ಶಹಾಪುರ ಸಾಯಿರಾಂ ಪಿಯು ಕಾಲೇಜು ಸಫಿಯಾ ಪರ್ವೀನ್, ಯಾದಗಿರಿ ಸಹ್ಯಾದ್ರಿ ಪಿಯು ಕಾಲೇಜು ಯುವರಾಜ್, ಶಹಾಪುರ ಎಸ್ಸಿಜಿ ಮೆಮೋರಿಯಲ್ ಕಾಲೇಜು ಐಶ್ವರ್ಯಾ, ಯಾದಗಿರಿ ಆರ್ಯಭಟ್ಟ .