ಚಿಕ್ಕಬಳ್ಳಾಪುರ: ಸಮಾಜದಲ್ಲಿ ಸೌಹಾರ್ಧತೆ, ಜೀವನದ ಮೌಲ್ಯಗಳ ಹಾಗೂ ಆಚಾರ ವಿಚಾರಗಳ ಅರಿವು ಮೂಡಿಸುವ ಸಲುವಾಗಿ ಮಠಗಳ ವಾರ್ಷಿಕೋತ್ಸವಗಳು ಸಮಾಜಕ್ಕೆ ಹೆಚ್ಚು ಸಹಕಾರಿ ಯಾಗಲಿದೆ...
ದಾರವಾಡ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾಂಶುಪಾಲರು ಹಾಗೂ ಶಿಕ್ಷಕರು ಕಪ್ಪು ಪಟ್ಟಿ ಧರಿಸಿ...
ಬೆಂಗಳೂರು: ಕಮಲ್ ಹಾಸನ್ ಅವರು ಕನ್ನಡ ಭಾಷೆಯ ಬಗ್ಗೆ ನೀಡಿದ ಹೇಳಿಕೆಯು ಕರ್ನಾಟಕದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಅವರು “ತಮಿಳಿನಿಂದಲೇ ಕನ್ನಡ ಹುಟ್ಟಿದ್ದು”...
ವಿಜಯಪುರ: ಯುವ ಜನತೆ ತಂಬಾಕು ಸೇವನೆಯಿಂದ ಮುಕ್ತರಾದಾಗ ಮಾತ್ರ ಸದೃಢ ದೇಶ ನಿರ್ಮಾಣವಾಗಲು ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿ ತಂಬಾಕಿನಿಂದ ಆಗುವ ಪರಿಣಾಮದ ಬಗ್ಗೆ...
ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಸರ್ವಶ್ರೇಷ್ಠ ಪ್ರದರ್ಶನ ಪಣಕ್ಕಿಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2016 ರ ನಂತರ ಹಾಗೂ ಒಟ್ಟಾರೆ 4ನೇ...
ಮಂಡ್ಯ: ಇತ್ತೀಚೆಗೆ ಸರ್ಕಾರಿ ಶಾಲೆಗಳು ಅಂದ್ರೆ ಗ್ರಾಮೀಣ ಭಾಗದ ಜನರು ಕೂಡ ಮೂಗು ಮುರಿಯುತ್ತಿದ್ದಾರೆ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಇಂತವರಿಗೆ ಅರಿವು ಮೂಡಿಸೋಕೆ...
ತುಮಕೂರು: ಪತ್ನಿ ಸಾವಿನ ದುಃಖದಲ್ಲೇ ಮನನೊಂದಿದ್ದ ಪತಿಯೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...
ರಾಯಚೂರು: ನಗರದಲ್ಲಿ ಹಲವು ವರ್ಷಗಳಿಂದ ಸ್ವಚ್ಚತೆಯನ್ನೇ ಕಾಣದ ಚರಂಡಿ ಮತ್ತು ರಾಜಕಾಲುವೆಗಳಲ್ಲಿ ಹೂಳು ತುಂಬಿ ಗಬ್ಬು ನಾರುತ್ತಿದ್ದು, ಜನ ಸಾಮಾನ್ಯರು ಮೂಗು ಮುಚ್ಚಿಕೊಂಡೇ...
ಬಳ್ಳಾರಿ: ರಾಜ್ಯದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ 182 ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನು ಆಸ್ಪತ್ರೆಗಳ ಆವರಣದಿಂದ ತೆಗೆಯದಂತೆ ಭಾರತೀಯ ಜನತಾ ಪಾರ್ಟಿ ನಗರದ...
ಬ್ರಹ್ಮ ಮುಹೂರ್ತದಲ್ಲಿ ನಿಮಗೂ ಇಂತಹ ಕನಸುಗಳು ಬಿದ್ದಿದ್ದರೆ ಧನಾಗಮನ ಖಂಡಿತ. ಬ್ರಹ್ಮ ಮುಹೂರ್ತವನ್ನು ದೇವರು ಮತ್ತು ದೇವತೆಗಳ ಸಮಯವೆನ್ನುವ ನಂಬಿಕೆಯಿದೆ. ಈ ಸಮಯದಲ್ಲಿ...