
ಧಾರವಾಡ: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಲಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಧಾರವಾಡದ ಎಕ್ಷಲೆಂಟ್ ನೀಟ್ ಅಕಾಡೆಮಿ ಮತ್ತೊಮ್ಮೆ ತನ್ನ ಶ್ರೇಷ್ಠತೆಯನ್ನು ದೃಢಪಡಿಸಿದೆ.

ಸಂಸ್ಥೆಯ ವಿದ್ಯಾರ್ಥಿಗಳು ಶ್ರೇಷ್ಠ ಅಂಕಗಳೊಂದಿಗೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಒಟ್ಟು 720 ಅಂಕಗಳಿಗೆ ವಿಷ್ಣು ಶಿವಬಸು ಮೋರೆ- 584 ಅಂಕಗಳನ್ನು ಪಡೆದು ಧಾರವಾಡ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದು, ಅಕಾಡೆಮಿ ಮತ್ತು ಧಾರವಾಡ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ಉಳಿದಂತೆ ನಾಗೇಶ್ವರಿ – 571, ಧ್ರುವ ಅಂಗಡಿ – 557, ವಿದ್ಯಾನಂದ – 548, ವೈಷ್ಣವಿ ರಾಚಯ್ಯ ಗಣಾಚಾರಿ – 545, ಶಿವಾನಂದ ಮಹಾದೇವ ಬಡಿಗೇರ – 537, ಸ್ವಾನಂದ ರಾಣಾಪ್ರತಾಪ್ ಶೇಡ್ಬಾಲೆ – 536, ಅನುಷಾ ಜಯಕುಮಾರ ಪಡಸಲಗಿ – 536, ಪ್ರತಿಭಾ ಮಹಾದೇವ ಹೊಸಮನಿ – 533, ಮಂಜುನಾಥ ರಾಮಸಿದ್ದ ಮಜ್ಜಗಿ – 528, ಋತುಜಾ ಕಡ್ಡು – 528, ರಕ್ಷಿತಾ ಮಲ್ಲಪ್ಪ ಬೋಳಿ – 527, ವಿಕಾಸ ಶಿವಶಂಕರ ಬಿದರಿ – 526, ಶಬಾನಿ ಸ್ನೇಹಾ ಸಿದ್ದರಾಮ – 525 ಅಂಕಗಳನ್ನು ಪಡೆದಿದ್ದಾರೆ.
ಪೂಜಾ ಬಾಲರಡ್ಡಿ ಕರಮಲ್ಲಿ – 524, ದರ್ಶನ ಎನ್. ಯಲಿವಾಲ್ – 524, ರಾಘವೇಂದ್ರ – 521, ಹರ್ಷ ಶ್ರೀನಿವಾಸ ದಂಡಿನ – 519, ಶ್ರೇಯಾ ಬಾಹುಬಲಿ ಶಿರಹಟ್ಟಿ – 517, ಸುದರ್ಶನ ಯಲ್ಲಪ್ಪ ಗುಂಡಮಿ – 515, ಗುರುರಾಜ ಬಸಪ್ಪ ಸಿಂಧೂರ – 511, ಸೌಜನ್ಯ ತುಪ್ಪದ – 509, ಭಾವನಾ ನಾಯ್ಕ – 508, ಸುಕನ್ಯಾ ಕವಟೆಕರ್ – 506, ಶಿವರಾಜ ಬಾಲಪ್ಪ ಕೌಜಲಗಿ – 504 ಮತ್ತು ಕಾರ್ತಿಕ ಬಸವರಾಜ ಗಾಣಿಗೇರ 501 ಹಾಗೂ 450 ಕ್ಕೂ ಹೆಚ್ಚು ಅಂಕಗಳನ್ನು 21 ವಿದ್ಯಾರ್ಥಿಗಳು ಮತ್ತು 400 ಕ್ಕೂ ಹೆಚ್ಚು ಅಂಕಗಳನ್ನು 51 ವಿದ್ಯಾರ್ಥಿಗಳು ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಚೇರಮನ್ ಬಸವರಾಜ ಕೌಲಗಿ, ನಿರ್ದೇಶಕರಾದ ಸಚಿನ್ ಗಿರಿಯಪ್ಪನವರ, ಆಡಳಿತಾಧಿಕಾರಿ ಜಗದೀಶ್ ಚಿತ್ತರಗಿ, ಶೈಕ್ಷಣಿಕ ಸಂಯೋಜಕ ಪ್ರತಾಪ್ ಟಿ.ಆರ್. ಅಕಾಡೆಮಿಯ ಸಿಬ್ಬಂದಿ ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಅ