July 25, 2025

Editor

ರಾಯಚೂರು : ಜಿಲ್ಲೆಯ ಮಾನ್ವಿ ತಾಲ್ಲೂಕಿನ ಮಲ್ಲಿಗೆ ಮಡುವು ಗ್ರಾಮದಲ್ಲಿ ನಡೆದ ಎರಡು ಕುಟುಂಬಗಳ ನಡುವಿನ ಭೀಕರ ಮಾರಾಮಾರಿಯಲ್ಲಿ 45 ವರ್ಷದ ವ್ಯಕ್ತಿ...
ಚಿಕ್ಕೋಡಿ : ಸುಮಾರು ಮೂರು ದಶಕಗಳಿಂದಲೂ ರಾಜ್ಯದ ಅತಿ ದೊಡ್ಡ ಜಿಲ್ಲೆಯಾದ ಬೆಳಗಾವಿ ಜಿಲ್ಲೆಯನ್ನು ಆಡಳಿತಾತ್ಮಕ ಅನುಕೂಲಕ್ಕಾಗಿ ವಿಭಜಿಸಬೇಕು ಎಂದು ಹೋರಾಟಗಳು ನಡೆಯುತ್ತಲೇ ಇದೆ....
ಶಿವಮೊಗ್ಗ : ರಾಜ್ಯದಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದೆ, ಈ ಹಿನ್ನೆಲೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತೃತ್ವದಲ್ಲಿ, ಅಧಿಕಾರಿಗಳ ಸಭೆ ನಡೆಯಿತು. ಈ ವೇಳೆ ಕೋಳಿ...
ತುಮಕೂರು: ಜಿಲ್ಲಾ ಪಂಚಾಯತ್‌ ಇದೀಗ ತುಮಕೂರು ಜಿಲ್ಲಾ ಆಯುಷ್ ಕಛೇರಿ ವ್ಯಾಪ್ತಿಯ ಹೊಸ ಆಸ್ಪತ್ರೆಗಳಲ್ಲಿ ತಜ್ಞವೈದ್ಯರು, ಕ್ಷಾರಸೂತ್ರ ಅಟೆಂಡರ್, ಫಾರ್ಮಾಸಿಸ್ಟ್, ಮಸಾಜಿಸ್ಟ್‌ ಹುದ್ದೆಗಳ...
ಬೆಂಗಳೂರು ಗ್ರಾಮಾಂತರ:  ಇದೀಗ ಬೇಸಿಗೆ ದಗೆ ಆರಂಭವಾಗಿದ್ದು ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ಮುಂದಿನ ಬೇಸಿಗೆ ದಿನಗಳಲ್ಲಿ ಜಿಲ್ಲೆಯ 98 ಗ್ರಾಮಗಳಲ್ಲಿ ಕುಡಿಯುವ ನೀರಿನ...
ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳು ತಿಂದ ಆಹಾರದಲ್ಲಿ ವ್ಯತ್ಯಾಸವಾಗಿ ಫುಡ್ ಪಾಯಿಸನ್ ಆಗಿ ಹೊಟ್ಟೆ ನೋವಿನಿಂದ ಸುಮಾರು 15 ಕೈದಿಗಳು ನರಳಾಡಿರುವಂತಹ ಘಟನೆ...
ಕೊಪ್ಪಳ: ಜಿಲ್ಲೆಯಲ್ಲಿ ಯಾವುದೇ ಒಂದು ಕಾರ್ಖಾನೆಗೆ ಚಾಲನೆ ನೀಡಬೇಕಾದರೆ ಅದಕ್ಕೆ ಮೊದಲು ಅದರಿಂದ ಸಾರ್ವಜನಿಕರಿಗೆ ತೊಂದರೆ ಆಗಬಹುದೇ ಎಂಬ ಆಲೋಚನೆ ಮಾಡಬೇಕಾಗುತ್ತದೆ. ಅದೇನನ್ನೂ...
ಬೆಂಗಳೂರು: 6 ಮಾರ್ಚ್ 2015 ರಂದು ಕನ್ನಡ ಜಾನಪದ ಪರಿಷತ್ ಹುಟ್ಟಿಕೊಂಡಿತು. ಒಂದು ವರ್ಷದ ಅವಧಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಯೋಜನೆ ಮಾಡಿ ಜಾನಪದ ಸಂಸ್ಕೃತಿ, ಕಲೆ, ಪ್ರಕಾರಗಳ ಅಭಿವೃದ್ಧಿಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಪ್ರಸ್ತುತ ಕನ್ನಡ ಜಾನಪದ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾಗಿ ಡಾ.ಎಸ್.ಬಾಲಾಜಿರವರು  ಕಾರ್ಯ ನಿರ್ವಹಿಸುತ್ತಿದ್ದಾರೆ. ಜಾನಪದ ಎಂದರೆ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ವಿರುದ್ದ ಎಂಬ ನಂಬಿಕೆ ಜನರಲ್ಲಿ, ಬಲವಾಗಿ ಬೇರೂರಿದೆ.  ಹಾಗೆಯೇ ದಾಖಲೀಕರಣದ ಮೂಲಕ ಮುಂದಿನ ಜನಾಂಗಕ್ಕೆ ಕೂಡಿಡುವುದು ಎಂಬ ಸ್ಥಾಪಿತ ತಿಳುವಳಿಕೆಯ ಚೌಕಟ್ಟಿನ ಆಚೆಗೂ..ಜಾನಪದವನ್ನು ವಿಶಾಲ ಮನೋಭಾವದಲ್ಲಿ ಅರ್ಥೈಸಿಕೊಳ್ಳುವ ಅಗತ್ಯವಿದೆ. ಮೌಖಿಕ ಪರಂಪರೆಯು ಆಯಾಯ ಬುಡಕಟ್ಟು, ಸಮುದಾಯಗಳ,ಮೂಲವನ್ನುತಿಳಿಯಲು ಇರುವ ಆಕಾರ ಎಂಬುದು ನಿಜ. ವಸ್ತು, ವರ್ಣನೆ, ಸಂಗೀತ ಪಾತ್ರ, ಸನ್ನಿವೇಶ,ಸಂಯೋಜನೆಯು ಸಾಹಿತ್ಯಕೃತಿಯಲ್ಲಿರುತ್ತದೆ. ಜಾನಪದ ಕಲೆ ಒಂದು ಜನಾಂಗದ ಕಲೆ ಅಲ್ಲ, ಎಲ್ಲಾ ಕಲೆಗಳ ತಾಯಿಬೇರು ಎಂದು ಕರೆಯಬಹುದು.    ಆಧುನೀಕರಣ, ಜಾಗತೀಕರಣದ,ಇಂದಿನ ಸಂದರ್ಭದಲ್ಲಿ ನಶಿಸುತ್ತಿರುವ ಜಾನಪದ ಸಾಹಿತ್ಯ, ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ತನ್ನು ಅಸ್ತಿತ್ವಕ್ಕೆ ತರಲಾಗಿದೆ. ಕನ್ನಡ ನಾಡಿನ ಪ್ರತಿಯೊಂದು ಹಳ್ಳಿಯಲ್ಲಿಯೂ ಇರುವ ಜನಪದ ಕಲೆ, ಸಾಹಿತ್ಯ, ಜನಪದ ಸಾಮಗ್ರಿಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಸಂಗ್ರಹ...
ಕೊಡಗು: ಜಿಲ್ಲೆಯಲ್ಲಿ ಬಿಸಿಲಿನ ತಾಪ ಈಗಾಗಲೇ ಬಹಳಷ್ಟು ಹೆಚ್ಚಾಗಿದ್ದು ಕೆರೆ ನದಿ ಕೊಳಗಳು ಬತ್ತಿ ಹೋಗುತ್ತಿವೆ. ಪ್ರಸಿದ್ದವಾದ ಕೊಡಗಿನ ಕಾವೇರಿ ನದಿಯ ನೀರಿನ...
ಬೆಂಗಳೂರು: ನಮ್ಮ ಜಗತ್ತು ದಿನ ದಿನಕ್ಕೂ ಕ್ಷಣ ಕ್ಣಣಕ್ಕೂ ಬದಲಾವಣೆ ಆಗುತ್ತಾನೇ ಇರುತ್ತದೆ. ಬದಲಾವಣೆ ಜಗದ ನಿಯಮವೂ ಹೌದು. ಅದರಂತೆ ಸದ್ಯದಲ್ಲೇ ಇದೀಗ...