

j3tvkannada
ರಾಯಚೂರು: ಇದೇನು ಕ್ರಿಕೆಟ್ ಆಟಗಾರರ ಯೂನಿಫಾರ್ಮ್ ಬದಲಾಯಿತೇ ಅಂತ ಅಂದ್ಕೋಬೇಡಿ. ಇಲ್ಲಿ ಕ್ರಿಕೆಟ್ ಆಡ್ತಿರೋರು ಪೊಲೀಸರೇ ಹೊರತು ಆಟಗಾರರಲ್ಲ.
ಅಸಲಿಗೆ ಇವರು ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮೊಹಮ್ಮದ್ ಅಜರುದ್ದೀನ್ ಬಂದೋಬಸ್ತ್ಗಾಗಿ ನಿಯೋಜನೆಗೊಂಡಿರುವ ಪೊಲೀಸರು.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಂತರ ಕ್ರಿಕೆಟ್ ಟೂರ್ನಮೆಂಟ್ವೊಂದರ ಪ್ರಶಸ್ತಿ ವಿತರಣೆಯನ್ನು ಮಾಜಿ ಅಕರ್ಷಕ ಬ್ಯಾಟರ್ ಮಾಡಬೇಕಿತ್ತು. ಅದರೆ ಅವರು ಬರೋದು ತಡವಾಗಿದ್ದರಿಂದ ಮತ್ತೇನು ಮಾಡೋದು ಅಂತ ಪೊಲೀಸರು ಟೈಂ ಪಾಸ್ಗಾಗಿ ಕ್ರಿಕೆಟ್ ಆಡಿದರು.