ಕರ್ನಾಟಕದಲ್ಲಿ ಮಾರ್ಚ್ 12 ರವರೆಗೂ ಒಣ ಹವೆ ಇರಲಿದೆ, ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಗರಿಷ್ಠ ತಾಪಮಾನದಲ್ಲಿ ಭಾರೀ ಏರಿಕೆ ಆಗುತ್ತಿದ್ದು, ಕರಾವಳಿಯಲ್ಲಿ ಬಿಸಿ ಹವೆ ಹೆಚ್ಚಾಗುವ ಅಲರ್ಟ್ ನೀಡಿದೆ. ಮುಂದಿನ 3 ದಿನಗಳ ಕಾಲ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಬಿಸಿ ಹಾಗೂ ಹ್ಯುಮಿಡಿಟಿ ಪರಿಸ್ಥಿತಿ ಇರಲಿದ್ದು, ಜನರನ್ನು ಹೈರಾಣಾಗಿಸಲಿದೆ ಎಂದು ಹವಾಮಾನ ವರದಿ ತಿಳಿಸಿದೆ.

j3tvkannada.in
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ಬೆಂಗಳೂರು: 33-20
ಮಂಗಳೂರು: 32-25
ಶಿವಮೊಗ್ಗ: 36-19
ಬೆಳಗಾವಿ: 34-19
ಮೈಸೂರು: 36-22
ಹುಬ್ಬಳ್ಳಿ: 36-18
ಚಿತ್ರದುರ್ಗ: 34-19
ಹಾವೇರಿ: 36-20
ಬಳ್ಳಾರಿ: 37-19
ಗದಗ: 35-17
ಕೊಪ್ಪಳ: 35-17
ಮಂಡ್ಯ: 34-20
ಮಡಿಕೇರಿ: 35-18
ರಾಮನಗರ: 34-19
ಹಾಸನ: 33-17
ಚಾಮರಾಜನಗರ: 36-20
ಚಿಕ್ಕಬಳ್ಳಾಪುರ: 33-17
ರಾಯಚೂರು: 36-20
ಯಾದಗಿರಿ: 36-19
ವಿಜಯಪುರ: 35-20
ಬೀದರ್: 34-18
ಕಲಬುರಗಿ: 37-19
ಬಾಗಲಕೋಟೆ: 36-20
ಕೋಲಾರ: 32-17
ತುಮಕೂರು: 33-17
ಉಡುಪಿ: 32-24
ಕಾರವಾರ: 34-24
ಚಿಕ್ಕಮಗಳೂರು: 33-17
ದಾವಣಗೆರೆ: 36-19