June 8, 2025
ಮಂಡ್ಯ: ಅವ್ರೆಲ್ಲ ರೈತರ ಮಕ್ಕಳು,ರೈತರು ಅನ್ನೋ ಕಾರಣಕ್ಕೆ ಹೆಣ್ಣು ಹೆತ್ತವ್ರು ಹೆಣ್ಣು ಕೊಡ್ತಿಲ್ವಂತೆ. ಹೀಗಾಗಿ ಆ ಗ್ರಾಮದ ಗಂಡು ಮಕ್ಕಳು ಈಗ ಮಾದಪ್ಪನ...
ದಾವಣಗೆರೆ: ಬೆಳ್ಳಿ, ಬಂಗಾರದಂತೆ ಅಡಿಕೆ ದರದಲ್ಲಿಯೂ ಏರಿಳಿತ ಆಗುತ್ತಲೇ ಇರುತ್ತದೆ. ಕಳೆದ ಎರಡು ತಿಂಗಳಿಗೆ ಹೋಲಿಕೆ ಮಾಡಿದ್ರೆ ಮಾರ್ಚ್‌ನಲ್ಲಿ ಅಡಿಕೆ ದರ ತುಸು...
ಧಾರವಾಡ:‌ ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ದಿನಗಣನೆ ಪ್ರಾರಂಭವಾಗಿದೆ. 10ನೇ ತರಗತಿ ಪರೀಕ್ಷೆಗೆ ರಾಜ್ಯದಾದ್ಯಂತ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಧಾರವಾಡದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳ...
ಮಡಿಕೇರಿ : ಕೊಡಗಿನ ಕಾಫಿ ಬೆಳೆಗಾರರಿಗೂ ಜೇನಿಗೂ ಅವಿನಾಭಾವ ಸಂಬಂಧವಿದೆ. ಹಿಂದಿನಿಂದಲೂ ಇಲ್ಲಿನ ಬೆಳೆಗಾರರು ಜೇನು ಸಾಕಣೆ ಮಾಡುತ್ತಾ ಬಂದಿದ್ದಾರೆ. ಒಂದೆರಡು ದಶಕಗಳ...
ಬಾಗಲಕೋಟೆ: ತಾಪಮಾನದ ತೀವ್ರ ಹೆಚ್ಚಳದಿಂದ ಉತ್ತರ ಕರ್ನಾಟಕದ ಜನ ಬಳಲಿದ್ದಾರೆ, ಉತ್ತರದ ಜಿಲ್ಲೆಗಳಲ್ಲೀಗ ಬಿಸಿ ಗಾಳಿ ಮುಖಕ್ಕೆ ರಾಚುತ್ತಿದೆ. ಉತ್ತರದ ಮಂದಿಗೆ ಬಿಸಿಲು...
ಮಾರ್ಚ್ 20 ಕೆಲವು ರಾಶಿಗಳಿಗೆ ಬಹಳ ವಿಶೇಷವಾದ ದಿನವಾಗಿದೆ. ಈ ದಿನದಂದು ಗ್ರಹಗಳ ಸ್ಥಾನದಿಂದಾಗಿ ಕೆಲ ರಾಶಿಗಳು ಯಶಸ್ಸು, ಆರ್ಥಿಕ ಲಾಭ ಮತ್ತು...