
ನಿವೇದಿತಾ ಗೌಡ ಅವರು ರೀಲ್ಸ್ ಶೇರ್ ಮಾಡೋದು ಹೊಸತೇನಲ್ಲ. ಅದರಲ್ಲೂ ಟ್ರೆಂಡಿಂಗ್ ರೀಲ್ಸ್ ಯಾವುದೇ ಇರಲಿ ನಿವೇದಿತಾ ಅವರು ಮಾಡದೇ ಹಾಗೇ ಇರಲ್ಲ. ಇತ್ತೀಚೆಗೆ ರೀಲ್ಸ್ನಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಒಂದು ರೀಲ್ಸ್ ಭರ್ಜರಿ ಸೌಂಡ್ ಮಾಡಿತ್ತು. ನಿವೇದಿತಾ ಗೌಡ ಅವರು ಕಿರುತೆರೆ ಹಾಗೂ ಬಿಗ್ ಬಾಸ್ ಕನ್ನಡ ಶೋ ಮೂಲಕ ಕರ್ನಾಟಕದಲ್ಲಿ ಖ್ಯಾತಿ ಪಡೆದವರು. ಮಾಡೆಲಿಂಗ್ ಹಾಗೂ ಫೋಟೋ ಶೂಟ್ ಕ್ರೇಜ್ ಹೊಂದಿದ್ದ ನಿವೇದಿತಾ ಗೌಡ ಅವರು ಆ ಮೂಲಕವೇ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದರು. ಕನ್ನಡ ಬಿಗ್ಬಾಸ್ ಬ್ಯೂಟಿ ನಿವೇದಿತಾ ಗೌಡ ಅವರು ಇದೀಗ ಮಿನಿ ಫ್ರಾಕ್ ರೀಲ್ಸ್ ಮಾಡಿದ್ದಾರೆ ಅವರ ವಿಡಿಯೋಗೆ ಭರ್ಜರಿಯಾಗಿ ಲೈಕ್ಸ್ ಹರಿದು ಬಂದಿವೆ. ಈ ರೀಲ್ಸ್ಲ್ಲಿ ನಿವ್ವಿ ಸೊಂಟ ಬಳುಕಿಸಿ, ಸಖತ್ ಕ್ರೇಜಿ ಆಗಿ ಡ್ಯಾನ್ಸ್ ಮಾಡಿದ್ದಾರೆ. ಮಾತ್ರವಲ್ಲ ಕಮೆಂಟ್ನಲ್ಲಿ ಥೇಟ್ ಗೊಂಬೆನೆ ಅಂತ ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಸಖತ್ ಹಾಟ್ ಅಂತ ಕಮೆಂಟ್ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಿವೇದಿತಾ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಸಿಕ್ಕಾಪಟ್ಟೆ ಫೋಟೋಗಳು, ವಿಡಿಯೋಗಳು, ರೀಲ್ಸ್ ಶೇರ್ ಮಾಡುತ್ತಿರುತ್ತಾರೆ. ಅವರ ಸೀರೆ ಲುಕ್ ಭಾರೀ ವೈರಲ್ ಆಗಿದೆ. ಮೈಮುಚ್ಚುವಂತೆ ಸೀರೆ ಉಟ್ಟರೂ ಅವರ ಟ್ರೋಲ್ಸ್ ಕಡಿಮೆಯಾಗಿಲ್ಲ.

ನಿವೇದಿತಾ ಗೌಡ ಅವರ ಟ್ರೋಲ್ ಬಗ್ಗೆ ಇತ್ತೀಚೆಗೆ ಚಂದನ್ ಶೆಟ್ಟಿ ಅವರು ಕಮೆಂಟ್ ಮಾಡಿದ್ದರು. ಈ ರೀತಿ ಟ್ರೋಲ್ ಮಾಡೋದು ಸರಿಯಲ್ಲ. ನಾನು ಅವರೊಂದಿಗೆ ಇದ್ದವನು. ನೋವಾಗುತ್ತದೆ. ಹಾಗೆ ಕೆಟ್ಟದಾಗಿ ಕಮೆಂಟ್ ಮಾಡೋದನ್ನು ಅವಾಯ್ಡ್ ಮಾಡಿ ಎಂದಿದ್ದರು. ಸದ್ಯ ನಿವೇದಿತಾ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಭರ್ಜರಿ ಫಾಲೋವರ್ಸ್ ಇದ್ದಾರೆ. ಬಹಳಷ್ಟು ಜನರು ಕಮೆಂಟ್ ಮಾಡಿ ಅವರನ್ನು ಹೊಗಳುತ್ತಿರುತ್ತಾರೆ. ಅವರು ಸ್ನೇಹಿತರ ಜೊತೆಗೂ ವಿಡಿಯೋಸ್ ಮಾಡುತ್ತಾರೆ. ಅಷ್ಟೇ ಅಲ್ಲದೆ ಅವರು ರೀಲ್ಸ್ ಹೆಚ್ಚು ಶೇರ್ ಮಾಡುತ್ತಾರೆ. ನಿವೇದಿತಾ ಗೌಡ ಅವರು ರೀಲ್ಸ್ ಶೇರ್ ಮಾಡೋದು ಹೊಸತೇನಲ್ಲ. ಅದರಲ್ಲೂ ಟ್ರೆಂಡಿಂಗ್ ರೀಲ್ಸ್ ಯಾವುದೇ ಇರಲಿ ನಿವೇದಿತಾ ಅವರು ಮಾಡದೇ ಹಾಗೇ ಇರಲ್ಲ. ಇತ್ತೀಚೆಗೆ ರೀಲ್ಸ್ನಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಒಂದು ರೀಲ್ಸ್ ಭರ್ಜರಿ ಸೌಂಡ್ ಮಾಡಿತ್ತು.ನಿವೇದಿತಾ ಗೌಡ ಸಂದರ್ಶಕ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಲೇ ಡಾನ್ಸ್ ಇಷ್ಟ ಎಂದಿದ್ದಾರೆ. ಇದೇ ವೇಳೆ ಅವರ ಕೆಲವು ಹಾಟ್ ಪೋಸ್ಗಳ ವಿಡಿಯೋ ವೈರಲ್ ಆಗಿದೆ. ನಿವೇದಿತಾ ಪಬ್ನಲ್ಲಿ ಸಖತ್ ಡ್ಯಾನ್ಸ್ ಮಾಡಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ನಿವೇದಿತಾ ಮೈಮಾಟಕ್ಕೆ ನೆಟ್ಟಿಗರು ಸೂಪರ್ ಎಂದು ಕಮೆಂಟ್ ಕೂಡ ಮಾಡಿದ್ದರು. ಇತ್ತೀಚೆಗೆ ನಿವೇದಿತಾ ಜೊತೆ ಜೊತೆಗೆ ಆಕೆಯ ಫ್ರೆಂಡ್ ಕೂಡ ಸಿಕ್ಕಾಪಟ್ಟೆ ಟ್ರೋಲ್ ಅಗ್ತಿದ್ದರು. ಆಗಾಗ ಅದೇ ಸ್ನೇಹಿತೆ ಜೊತೆ ನಿವಿ ಕುಣಿದು ಕುಪ್ಪಳಿಸುತ್ತಾರೆ.