

ಮೇಷ: ಅಧಿಕ ಖರ್ಚು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಬಂಧುಗಳಿಂದ ನಷ್ಟ.
ವೃಷಭ: ಕಾನೂನುಬಾಹಿರವಾಗಿ ಧನ ಸಂಪಾದನೆ, ಆಸ್ತಿ ವಿಚಾರದಲ್ಲಿ ತೊಂದರೆ, ಕೆಲಸಕಾರ್ಯಗಳಲ್ಲಿ ನಿಧಾನ ಪ್ರಗತಿ.
ಮಿಥುನ: ಸಾಲ ಮಾಡುವ ಪರಿಸ್ಥಿತಿ, ಕೆಲಸ ಕಾರ್ಯಗಳಿಗೆ ಅಡೆತಡೆ, ಕೆಟ್ಟ ಮತ್ತು ದುರಾಲೋಚನೆಗಳು.
ಕಟಕ: ನಿದ್ರಾಭಂಗ, ದಾಂಪತ್ಯದಲ್ಲಿ ಕಲಹ, ಅಧಿಕ ಖರ್ಚು.
ಸಿಂಹ: ಸಾಲದಿಂದ ಮುಕ್ತಿ ಹೊಂದುವ ಆಲೋಚನೆ, ಮಾನಸಿಕ ನೋವು, ಮನೆಯ ವಾತಾವರಣ ಕಲುಷಿತ.
ಕನ್ಯಾ: ಸಹೋದರಿಯಿಂದ ಲಾಭ, ಮಿತ್ರರಿಂದ ಸಹಕಾರ, ಪಾಲುದಾರಿಕೆಯಲ್ಲಿ ನಷ್ಟ, ಮೇಲಾಧಿಕಾರಿಗಳಿಂದ ತೊಂದರೆ.
ತುಲಾ: ಉದ್ಯೋಗದಿಂದ ಅನುಕೂಲ, ಕೆಲಸ ಕಾರ್ಯನಿಮಿತ್ತ ಪ್ರಯಾಣ, ಸ್ಥಿರಾಸ್ತಿ ವಿಚಾರವಾಗಿ ವಾಗ್ವಾದ.
ವೃಶ್ಚಿಕ: ವೃತ್ತಿಪರರಿಗೆ ಅನುಕೂಲ, ಮಕ್ಕಳಿಗೋಸ್ಕರ ಪ್ರಯಾಣ, ಬಂಧುಗಳ ಆಗಮನ.
ಧನಸ್ಸು: ಮಾನಸಿಕ ನೆಮ್ಮದಿ ಭಂಗ, ಆರ್ಥಿಕ ದುಸ್ಥಿತಿ, ಉದ್ಯೋಗ ದೊರಕುವ ಭರವಸೆ.
ಮಕರ: ಮಿತ್ರರೇ ಶತ್ರುಗಳಾಗುವರು, ವ್ಯಾಪಾರದಲ್ಲಿ ಅನುಕೂಲ, ಪ್ರಯಾಣದಲ್ಲಿ ಗೊಂದಲ
ಕುಂಭ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಮಕ್ಕಳಿಂದ ಅನುಕೂಲ, ಆದಾಯ ಮತ್ತು ಖರ್ಚು ಸಮ.
ಮೀನ: ತಂದೆಯಿಂದ ಅನುಕೂಲ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ದೂರವಾಗುವ ಮನಸ್ಸು.